ಬಾಷೆ ಮರೆಯಾಗಿ
ಮಾತುಕತೆ ಕತೆಯಾಗಿ
ಸಂಬಂಧಗಳ ನಡುವೆ
ಒಂದೊಂದು ಅಕ್ಷರಗಳು
ಗೊಂಬೆಗಳ ರೀತಿ
ಚರ್ಚೆಯಾಗಿ -
ಮಾಯವಾಗಿದೆ -
ಬ್ರಾತೃತ್ವದ ಜಾದು ...
ಮಾತುಕತೆ ಕತೆಯಾಗಿ
ಸಂಬಂಧಗಳ ನಡುವೆ
ಒಂದೊಂದು ಅಕ್ಷರಗಳು
ಗೊಂಬೆಗಳ ರೀತಿ
ಚರ್ಚೆಯಾಗಿ -
ಮಾಯವಾಗಿದೆ -
ಬ್ರಾತೃತ್ವದ ಜಾದು ...
ದಿನದಿಂದ ದಿನಕ್ಕೆ , ಕೆಲಸಗಳೇ ನಮಗೆ ಮುಖ್ಯವಾಗಿ, ಬದುಕಿನ ಒತ್ತಡಗಳೂ ಹೆಚ್ಚಾಗಿ, ಗೂಡುಗಳು ಅನೇಕವಾಗಿ, ಮನಸ್ಸುಗಳೇ ಬಾರವಾಗಿ ಯಾಂತ್ರಿಕರಂತೆ ದುಡಿಯುವ ನಮಗೆ ಈ ಸುದಿನ ಈ ಕ್ಶಣದ ಸೌಂದರ್ಯ ಮರೆಯಬಾರದಲ್ಲ ಎಂದು ಇಂದಿನ ದಿನದ ಈ ಕ್ಷಣದ ನೆಮ್ಮದಿಯ ಅರಸುತ್ತಾ ಬರುವವರಿಗಾಗಿ ಈ ಪುಟ್ಟ ಸಾಂತ್ವನ =========================================================================== ಜೀವನದ ತಿರುವು, ಅಲೆಗಳ ಅ೦ಚು,ವಿರಹದ ವೇದನೆ, ಕನಸಿನ ಕೊನೆ, ಮೌನದ ಮಾತು,ಪ್ರೀತಿಯ ಹುಸಿಕೋಪ, ಅರಿವಿಗೂ ಬಾರದ ಅಳಲು, ಮನನವಾದರೆ ಮಾನ್ಯ., ಓ ಮನಸೇ, ನೀ ಮರೆತೆಯಾದರೇ ಮುಗಿಯದ ನೀರವ ಮೌನ
© 2009 - Amazing & Interesting World
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ