ಹುಡುಕಿಕೊಡಿ ಪ್ಲೀಸ್..

ಏನೆಂದು ಬಣ್ಣಿಸಲಿ ನಿನ್ನ,
ನಿನ್ನ ಮಾಯೆ ಅಪೂರ್ವ,

ಮನಸಿನ ತುಂಬಾ ಮುಗಿಯದ
ಆಸೆ, ತೀರದ ದಾಹ.,
ತುಂಬಿದವಳು ನೀನಲ್ಲವೇ,

ಕನಸುಗಳು ತಂತಾನೆ ಕಣ್ಣೊಳಗೆ
ತುಂಬುತ್ತಿದ್ದವು., ಇಂದೇಕೋ
ಮನಸ್ಸಿಗೇ ಮುಚ್ಚಿದೆ ಕಾಡ್ಗತ್ತಲ್ಲು...

ಹಣವೇ , ನೀನೇಕೆ ಹೀಗೆ..?
ಸುಖವ ಹುಡಕುವ ಬರದಲ್ಲಿ
ಕಳೆದುಕೊಂಡೆನೇನೋ ನಾ ನನ್ನನ್ನೇ..

5 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

100% true,
hanada maaye yaarannoo bittilla nodi

ಅನಂತ್ ರಾಜ್ ಹೇಳಿದರು...

ರಾಜ್ ಅವರೆ - ಕುತೂಹಲ ಕಡೆಯ ಪನ್ ವರೆಗೂ ಉಳಿಸಿಕೊ೦ಡು ಹೋಗಿದೆ. ಹೆಣ್ಣಿನ ಮಾಯೆ ಎ೦ದುಕೊ೦ಡರೆ ಅದು ಹಣದ ಮಾಯೆಯಾಯಿತು. ಅಭಿನ೦ದನೆಗಳು.

ಅನ೦ತ್

ಮನಸು ಹೇಳಿದರು...

ಚೆನ್ನಾಗಿದೆ ಸರ್... ಸಾಲುಗಳು

prabhamani nagaraja ಹೇಳಿದರು...

ಹಣದ ಮಾಯೆಯ ನಶ್ವರತೆಯನ್ನು ಚೆನ್ನಾಗಿ ಕವನಿಸಿದ್ದೀರಿ ಸರ್, ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

ಚಿನ್ಮಯ ಭಟ್ ಹೇಳಿದರು...

ನಿಜ ನುಡಿ ಅಸ್ಟೇ!!